Home ಅಡಿಕೆ ರೇಟ್ ದಾವಣಗೆರೆಯಲ್ಲಿ ಹಸಿ ಅಡಿಕೆ, ಚನ್ನಗಿರಿಯ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಎಷ್ಟು: ಕಂಪ್ಲೀಟ್ ಡೀಟೈಲ್ಸ್
ಅಡಿಕೆ ರೇಟ್ಚನ್ನಗಿರಿದಾವಣಗೆರೆ

ದಾವಣಗೆರೆಯಲ್ಲಿ ಹಸಿ ಅಡಿಕೆ, ಚನ್ನಗಿರಿಯ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ ಎಷ್ಟು: ಕಂಪ್ಲೀಟ್ ಡೀಟೈಲ್ಸ್

Share
ಅಡಿಕೆ
Share

ದಾವಣಗೆರೆ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ. ರಾಜ್ಯ ಸರ್ಕಾರವು ಗುಟ್ಕಾ ನಿಷೇಧ ಗುಮ್ಮ ಬಿಟ್ಟ ಬೆನ್ನಲ್ಲೇ ಅಡಿಕೆ ಧಾರಣೆ ಸುಮಾರು ನಾಲ್ಕರಿಂದ ಐದು ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಗೆ ಕಡಿಮೆಯಾಗಿದೆ. ಬುಧವಾರದ ಅಡಿಕೆ ಮಾರುಕಟ್ಟೆಗೆ ಹೋಲಿಸಿದರೆ ಇಂದು ಸುಮಾರು ನೂರು ರೂಪಾಯಿ ಪ್ರತಿ ಕ್ವಿಂಟಲ್ ಗೆ ಇಳಿಮುಖವಾಗಿದೆ.

ಇಂದಿನ ಚನ್ನಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಧಾರಣೆ ಪ್ರಕಟಗೊಂಡಿದೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ರಾಶಿ ಅಡಿಕೆ:

ರಾಶಿ ಅಡಿಕೆಯು ಪ್ರತಿ ಕ್ವಿಂಟಲ್ ಗೆ ಕನಿಷ್ಠ 38,000 ರೂಪಾಯಿ, ಗರಿಷ್ಠ 52,209 ರೂಪಾಯಿ ಹಾಗೂ ಸರಾಸರಿ 47,835 ರೂಪಾಯಿ ದಾಖಲಾಗಿದೆ.

ಕನಿಷ್ಠ 38,000 ರೂಪಾಯಿ,

ಗರಿಷ್ಠ 52,209 ರೂಪಾಯಿ

ಸರಾಸರಿ 47,835 ರೂಪಾಯಿ

ಬೆಟ್ಟೆ ಅಡಿಕೆ:

ಬೆಟ್ಟೆ ಅಡಿಕೆಯು ಪ್ರತಿ ಕ್ವಿಂಟಲ್ ಧಾರಣೆ ಇಂತಿದೆ.

ಕನಿಷ್ಠ: 33,636 ರೂಪಾಯಿ

ಗರಿಷ್ಠ: 37,269 ರೂಪಾಯಿ

ಸರಾಸರಿ: 39, 536 ರೂಪಾಯಿ

ಕಾಳು ಮೆಣಸು: 68,009 ರೂಪಾಯಿ

ದಾವಣಗೆರೆ ಮಾರುಕಟ್ಟೆಯ ಹಸಿ ಅಡಿಕೆ

ಪ್ರತಿ ಕ್ವಿಂಟಲ್: 6200 ರೂಪಾಯಿ

Share

Leave a comment

Leave a Reply

Your email address will not be published. Required fields are marked *

Related Articles

ನ್ಯೂಜೆರ್ಸಿಯಲ್ಲಿ ಸಿರಿಗೆರೆ ಶ್ರೀಗಳಿಗೆ ಭಕ್ತಿಪೂರ್ವಕ ಪಾದಪೂಜೆ: ರಘುಕುಮಾರ್ – ರಂಜಿತಾ ಎಸ್.ಆರ್. ನಿವಾಸದಲ್ಲಿ ದಂಪತಿಯಿಂದ ಭಕ್ತಿಪೂರ್ವಕ ಸೇವೆ, ನೂರಾರು ಭಕ್ತರ ಭಾಗಿ

ನ್ಯೂಜೆರ್ಜಿ: ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ...

ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ: ಸೆಪ್ಟೆಂಬರ್ 30 ಕೊನೆಯ ದಿನ

ದಾವಣಗೆರೆ: ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2026-27ನೇ ಸಾಲಿನ ವಿವಿಧ ಸಾಲ ಹಾಗೂ...

ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ: ಸೆ.30 ಕೊನೆಯ ದಿನ

ಬೆಂಗಳೂರು: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ 2026-27ನೇ ಸಾಲಿನಲ್ಲಿ ಸಮುದಾಯದ ಜನರ (ಪ್ರವರ್ಗ-3ಬಿ)...

‘ಬಳ್ಳಾರಿ ಚಲೋ’ 4ನೇ ದಿನದ ಪಾದಯಾತ್ರೆಗೆ ದಾವಣಗೆರೆ ದಕ್ಷಿಣದಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು

ದಾವಣಗೆರೆ: ಕಾಂಗ್ರೆಸ್‌ ಸರ್ಕಾರದ ಸಾಲು ಸಾಲು ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ...