Home ದಾವಣಗೆರೆ ಬೀನಾ ಗೋರೆ ಅವರ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಅಂಕಿತ
ದಾವಣಗೆರೆ

ಬೀನಾ ಗೋರೆ ಅವರ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಅಂಕಿತ

Share
ದಾವಣಗೆರೆ
Share

ದಾವಣಗೆರೆ: ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಬೀನಾ ಗೋರೆ ಅವರು “ಸ್ಟಡೀಸ್ ಆನ್ ವೇರಿಯಬಿಲಿಟಿ ಇನ್ ಬೈಪೋಲಾರಿಸ್ ಸ್ಪೀಷೀಸ್ ಆಂಡ್ ಕರ್ವುಲೇರಿಯಾ ಸ್ಪೀಷೀಸ್” ಎಂಬ ವಿಷಯದ ಸಂಶೋಧನ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ನೀಡಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡ ಬೀನಾ, ಪ್ರಮುಖ ಸಸ್ಯರೋಗಕಾರಕ ಶಿಲೀಂಧ್ರಗಳಾದ ಬೈಪೋಲಾರಿಸ್ ಮತ್ತು ಕರ್ವುಲೇರಿಯಾಗಳ ರೂಪಲಕ್ಷಣ, ಶಾರೀರಿಕ, ರೋಗಕಾರಕ ಹಾಗೂ ಜೀವರಾಸಾಯನಿಕ ವೈವಿಧ್ಯತೆಯನ್ನು ಅಧ್ಯಯನ ಮಾಡಿದ್ದಾರೆ.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಅವರ ಸಾಧನೆಗೆ ತಂದೆ ಪ್ರಭಾಕರ ರಾವ್, ತಾಯಿ ನೀತಾ ಪ್ರಭಾಕರ, ಮಾವ ವಿಶ್ವನಾಥ ಜಿ. ಎಲ್., ಅತ್ತೆ ಜಿ. ಎನ್. ಮರಾಠೆ, ಪತಿ ಶ್ರೀಹರ್ಷ ವಿ. ಜಿ. ಹಾಗೂ ಪುತ್ರ ಶ್ರೀನಿಧಿ ಎಸ್. ಜಾಧವ್ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ಹಾಯ್ದ ಸ್ವಪಕ್ಷೀಯರ ದಂಗೆ: ಮಾಡಾಳ್ ಮಲ್ಲಿಕಾರ್ಜುನ್ ಕಿಡಿ

ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ದ ಸ್ವಪಕ್ಷೀಯರೇ ದಂಗೆ ಎದ್ದಿದ್ದಾರೆ. ಮಾಜಿ...

ಸೆಪ್ಟೆಂಬರ್ 22ರಂದು ದಾವಣಗೆರೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ: ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶ

ದಾವಣಗೆರೆ: ನಗರದ ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ...

ದಯವಿಟ್ಟು ಜಗಳೂರು ಬರಪೀಡಿತ ತಾಲೂಕೆಂದು ಘೋಷಿಸಿ: ಪ್ರಭಾ ಮಲ್ಲಿಕಾರ್ಜುನ್, ಸಮರ್ಥ್ ಶಾಮನೂರು ಬೇಡಿಕೆಗೆ ಸ್ಪಂದಿಸಿದ ಪರಮೇಶ್ವರ!

ದಾವಣಗೆರೆ: ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ...

ಜಗಳೂರು ತಾಲೂಕಿನ ಜನರಿಗೆ ಸಿಹಿ ಸುದ್ದಿ ಕೊಟ್ಟ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್!

ದಾವಣಗೆರೆ: ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದು ಕೇಂದ್ರ ಸರ್ಕಾರದ ಅಡಿಯಲ್ಲಿ ಆಗೋದು. ನಿಯಮಗಳ ಪ್ರಕಾರ...

ಫಾಲೋ
ಮಾಡಿ