ದಾವಣಗೆರೆ:ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಆ್ಯಂಟನಿ ಜಾನ್. ಜೆ.ಕೆ ಅವರು ನೂತನವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಲ್ಲಿಯವರೆಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎಸ್. ಕೌಲಾಪೂರೆ ರವರು ವರ್ಗಾವಣೆಗೊಂಡಿದ್ದರಿಂದ, ತೆರವಾದ ಸ್ಥಾನಕ್ಕೆ ಆ್ಯಂಟನಿ ಜಾನ್. ಜೆ.ಕೆ ರವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿತ್ತು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸಾರ್ವಜನಿಕರ ಕುಂದುಕೊರತೆಗಳು, ಸರ್ಕಾರಿ ಕಚೇರಿಗಳಲ್ಲಿ ಕೆಲಸ-ಕಾರ್ಯಗಳ ವಿಳಂಬ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ದೂರು ನೀಡಬಹುದು. ಅಥವಾ ನೇರ ಸಂಪರ್ಕಕ್ಕಾಗಿ: ಲೋಕಾಯುಕ್ತ ಪೊಲೀಸ್ ಅಧೀಕ್ಷಕರು, ಮೊಬೈಲ್ ಸಂಖ್ಯೆ: 93640-62515 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
- Antony John JK
- Davanagere Lokayukta
- Davanagere news
- Karnataka Govt Corruption Complaint
- Karnataka Lokayukta
- Lokayukta Complaint Number Davanagere
- Lokayukta SP Davanagere
- MS Kaulapure
- ಆ್ಯಂಟನಿ ಜಾನ್ ಜೆಕೆ
- ಎಂ ಎಸ್ ಕೌಲಾಪೂರೆ
- ಕರ್ನಾಟಕ ಲೋಕಾಯುಕ್ತ
- ದಾವಣಗೆರೆ
- ದಾವಣಗೆರೆ ಲೋಕಾಯುಕ್ತ
- ದಾವಣಗೆರೆ ಸುದ್ದಿ
- ಭ್ರಷ್ಟಾಚಾರ ತಡೆ ದೂರು
- ಲೋಕಾಯುಕ್ತ ಎಸ್ಪಿ ದಾವಣಗೆರೆ
- ಲೋಕಾಯುಕ್ತ ದೂರು ಸಂಖ್ಯೆ
Leave a comment