Home ದಾವಣಗೆರೆ ದಾವಣಗೆರೆಯ ಬಹುತೇಕ ವಾರ್ಡ್ ಗಳ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳದ ಕಂಪ್ಲೀಟ್ ಡೀಟೈಲ್ಸ್!
ದಾವಣಗೆರೆ

ದಾವಣಗೆರೆಯ ಬಹುತೇಕ ವಾರ್ಡ್ ಗಳ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ನಿಗದಿಪಡಿಸಿರುವ ಸ್ಥಳದ ಕಂಪ್ಲೀಟ್ ಡೀಟೈಲ್ಸ್!

Share
ದಾವಣಗೆರೆ
Share

ದಾವಣಗೆರೆ: ಸೆಪ್ಟೆಂಬರ್ 14, 16 ಮತ್ತು 18 ರಂದು  ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ಸ್ಥಳ ನಿಗದಿಪಡಿಸಲಾಗಿದೆ. 

ಟ್ರ‍್ಯಾಕ್ಟರ್ ನಿಲುಗಡೆ ಸ್ಥಳ:

ವಾರ್ಡ್ ಸಂಖ್ಯೆ 6

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಹಗೆದಿಬ್ಬ ವೃತ್ತ, ಗಾಂಧಿನಗರ,  ರಾಜಕುಮಾರ ಶಾಲೆ ಹತ್ತಿರ, ಕುರುಬರ ಕೇರಿ,  ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಕೊಂಡಜ್ಜಿ ರಸ್ತೆ,

ವಾರ್ಡ್ ಸಂ-7

ಕೋರ್ಟ್ ಹಿಂಭಾಗ, ದೇವರಾಜ ಅರಸ್ ಬಡಾವಣೆ

ವಾರ್ಡ್ ಸಂ: 10

ಶಿವಾಜಿ ವೃತ್ತ, ದುರ್ಗಾಂಬಿಕ ದೇವಸ್ತಾನದ ಹತ್ತಿರ ಕುರುಬರ ಕೇರಿ,  ಹೊಂಡದ ವೃತ್ತ,

ವಾರ್ಡ್ ಸಂ: 11

ವೆಂಕಟೇಶ್ವರ ವೃತ್ತ, ಬೇತೂರು ರಸ್ತೆ,

ವಾರ್ಡ್ ಸಂ: 14

ವಿಠಲ ಮಂದಿರ ಹತ್ತಿರ, ಮಹಾರಾಜ ಪೇಟೆ, ಹಾಸಬಾವಿ ವೃತ್ತದ, ಚೌಕಿಪೇಟೆ,

ವಾರ್ಡ್ ಸಂ: 16

ಪಾರ್ಕ್ ಹತ್ತಿರ, 3ನೇ ಮುಖ್ಯ ರಸ್ತೆ, ವಿನೋಬನಗರ,

ವಾರ್ಡ್ ಸಂ:  17

ರಾಮ್ ಆಂಡ್ ಕೋ ಸರ್ಕಲ್, ಪಿ.ಜಿ.ಬಡಾವಣೆ,

ವಾರ್ಡ್ ಸಂ: 18

ಬಸವೇಶ್ವರ ವೃತ್ತ, ಕಾಯಿಪೇಟೆ,

ವಾರ್ಡ್ ಸಂ:  20 ಗಣೇಶ ಹೋಟೆಲ್ ಹತ್ತಿರ, ಬಂಬೂ ಬಜಾರ್,

ವಾರ್ಡ್ ಸಂ: 23

ಬನ್ನಿಮರದ ಹತ್ತಿರ, ರಿಂಗ್ ರಸ್ತೆ, ಎಸ್.ಎಸ್ ಲೇಔಟ್,

ವಾರ್ಡ್ ಸಂ:  24

ಬಕೇಶ್ವರ ಸ್ಕೂಲ್ ಮುಂಭಾಗ, ಎಂ.ಸಿ.ಸಿ ಎ ಬ್ಲಾಕ್,

ವಾರ್ಡ್ ಸಂ: 25

ಜಯದೇವ ವೃತ್ತ, ಕೆ.ಬಿ.ಬಡಾವಣೆ,

ವಾರ್ಡ್ ಸಂ: 25

ಡಿ.ಸಿ.ಎಂ ಲೇಔಟ್ ಸರ್ಕಲ್, ಡಿಸಿಎಂ ಲೇ ಔಟ್,

ವಾರ್ಡ್ ಸಂ:  30

ಸರ್ಕಾರಿ ಶಾಲೆ ಹತ್ತಿರ, ಅವರಗೆರೆ,

ವಾರ್ಡ್ ಸಂ: 33

ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಸರಸ್ವತಿ ಬಡಾವಣೆ,

ವಾರ್ಡ್ ಸಂ: 34

ಸಂಜೀವಿನಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ,

ವಾರ್ಡ್ ಸಂ:  35 ದುರ್ಗಾಂಬಿಕ ದೇವಸ್ಥಾನದ ಹತ್ತಿರ, ನಿಟುವಳ್ಳಿ,

ವಾರ್ಡ್ ಸಂ: 36

ಹೆಚ್.ಕೆ.ಆರ್. ಸರ್ಕಲ್, ನಿಟ್ಟುವಳ್ಳಿ,

ವಾರ್ಡ್ ಸಂ: 37

ಡಾಂಗೆ ಪಾರ್ಕ್, ಕೆಟಿಜಿ ನಗರ,

ವಾರ್ಡ್ ಸಂ: 38

ಬಾಪೂಜಿ ಶಾಲೆ ಹತ್ತಿರ, ಕುವೆಂಪು ನಗರ,

ವಾರ್ಡ್ ಸಂ:38

ಗುಂಡಿ ಮಹಾದೇವಪ್ಪ ಸರ್ಕಲ್, ಎಂ.ಸಿ.ಸಿ. ಎ ಬ್ಲಾಕ್,

ವಾರ್ಡ್ ಸಂ: 39

ಈಶ್ವರ ಪಾರ್ವತಿ ದೇವಸ್ಥಾನದ ಹತ್ತಿರ, ವಿದ್ಯಾನಗರ,

ವಾರ್ಡ್ ಸಂ: 40

ಆಂಜನೇಯ ದೇವಸ್ತಾನದ ಹತ್ತಿರ, ಆಂಜನೇಯ ಬಡಾವಣೆ,  ಬಾಪೂಜಿ ಬ್ಯಾಂಕ್ ಹತ್ತಿರ, ಬಿ.ಐ.ಇ.ಟಿ ರಸ್ತೆ, ಆಂಜನೇಯ ಬಡಾವಣೆ,

ವಾರ್ಡ್ ಸಂ: 43

ಶ್ರೀರಾಮ ಮಂದಿರದ ಹತ್ತಿರ, ಶ್ಯಾಮನೂರು,

ವಾರ್ಡ್ ಸಂ: 45

ಆರ್.ಟಿ.ಓ ಆಫೀಸ್ ಹತ್ತಿರ ಕೊಂಡಜ್ಜಿ ರೋಡ್.

ಕೃತಕ ವಿಸರ್ಜನಾ ಹೊಂಡಗಳ ವಿವರ:  ಬಾತಿ ಕೆರೆ ಹತ್ತಿರ, ಬೈಪಾಸ್ ಚಾನಲ್ ಹತ್ತಿರ, ಬಳ್ಳಾರಿ ಸಿದ್ದಮ್ಮ ಪಾರ್ಕ್ ಹತ್ತಿರ,  ಡಿಸಿಎಂ ನ ನೀರಿನ ಘಟಕದ ಹಿಂಭಾಗದಲ್ಲಿ ವಿಸರ್ಜನೆ ಮಾಡಬೇಕೆಂದು ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles

5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಬ್ಯಾಂಕ್ ಉದ್ಯೋಗಿಗಳ ಮುಷ್ಕರ!

ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಐದು ದಿನಗಳ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಬ್ಯಾಂಕ್...

ಸಚಿವರ ಕುರ್ಚಿಗಿಂತ ಕಾರ್ಮಿಕರ ಸಾಲೇ ದೊಡ್ಡದು:  ವಿಧಾನಸೌಧದ ಕಾರ್ಮಿಕರೊಂದಿಗೆ ಸಹಪಂಕ್ತಿ ಭೋಜನ ಸವಿದ ಸಚಿವ, ಮಾಯಕೊಂಡ ಶಾಸಕ ಕೆ. ಎಸ್.  ಬಸವಂತಪ್ಪ! 

ದಾವಣಗೆರೆ: ಅಧಿಕಾರದ ಉನ್ನತ ಸ್ಥಾನದಲ್ಲಿದ್ದರೂ ಸಾಮಾನ್ಯರೊಂದಿಗೆ ಬೆರೆತು, ಅವರೊಂದಿಗೆ ಕುಳಿತು ಊಟ ಮಾಡುವ ಸರಳತೆ ರಾಜಕಾರಣದಲ್ಲಿ...

ದಾವಣಗೆರೆ ಗಣೇಶೋತ್ಸವಕ್ಕೆ ಬಿಗಿ ಪೊಲೀಸ್ ಭದ್ರತೆ, ಹಳೆಯ ಮಾರ್ಗಗಳಲ್ಲೇ ಮೆರವಣಿಗೆ ಕಡ್ಡಾಯ: ಗಲಾಟೆ ಮಾಡಿದ್ರೆ ಜೈಲು ಖಚಿತ!

ದಾವಣಗೆರೆ: ಗಣೇಶೋತ್ಸವವು ಭಾರತೀಯ ಸಂಸ್ಕೃತಿ ಮತ್ತು ಏಕತೆಯ ಪ್ರತೀಕವಾಗಿದ್ದು, ಪ್ರತಿಯೊಬ್ಬರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು...

ಗಣೇಶ ಹಬ್ಬಕ್ಕೆ ರಾತ್ರಿ 12 ಗಂಟೆಯವರೆಗೆ ಬಸ್ ಸೇವೆ, ರಿಯಾಯಿತಿ ದರದಲ್ಲಿ ಕಲಾತಂಡಗಳು: ಕುಡಿಯುವ ನೀರಿನ ಕೆರೆಗಳಲ್ಲಿ ಗಣಪತಿ ವಿಸರ್ಜನೆ ನಿಷೇಧ

ದಾವಣಗೆರೆ: ಗಣೇಶ ಹಬ್ಬಗಳಲ್ಲಿ ಅನಗತ್ಯ ಗಲಾಟೆ ಹಾಗೂ ರಾತ್ರಿ ವೇಳೆಯ ಅತಿಯಾದ ಶಬ್ದ ಸಂಸ್ಕೃತಿಯಲ್ಲ. ನಾಡಿನ...

ಫಾಲೋ
ಮಾಡಿ