Home ಜಗಳೂರು ಬೆಂಕಿ ಹಚ್ಚಿ ಬಿಜೆಪಿಯವರು ಆಸ್ತಿ ಪಾಸ್ತಿ ನಷ್ಟ ಮಾಡಿದ್ರು, ಇದೇನಾ ಅವ್ರ ಸಂಸ್ಕೃತಿ: ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ!
ಜಗಳೂರುದಾವಣಗೆರೆ

ಬೆಂಕಿ ಹಚ್ಚಿ ಬಿಜೆಪಿಯವರು ಆಸ್ತಿ ಪಾಸ್ತಿ ನಷ್ಟ ಮಾಡಿದ್ರು, ಇದೇನಾ ಅವ್ರ ಸಂಸ್ಕೃತಿ: ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ!

Share
ಜಗಳೂರು
Share

ಜಗಳೂರು: ನನ್ನ ಕ್ಷೇತ್ರದ ಜನರ ಬದುಕು ಮುಖ್ಯ, ನನಗೆ ರಾಜಕೀಯ ಮುಖ್ಯವಲ್ಲ. ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಮಾಣಿಕ ಕೆಲಸದ ಪ್ರಯತ್ನದಿಂದ ಇಂದು ಜಗಳೂರು ಮೂರನೇ ಬರತಾಲೂಕು ಪಟ್ಟಿಯಲ್ಲಿ ಸೇರಿದೆ. ವಿರೋಧ ಪಕ್ಷಗಳು ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿವೆ. ಬಿಜೆಪಿಯವರ ಸಂಸ್ಕೃತಿ ಇದೇನಾ
ಎಂದು ಪ್ರಶ್ನಿಸಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಯಾರಾದರೂ ಬೆಂಕಿ ಹಚ್ಚುವುದಿದ್ದರೆ ನನಗೇ ಮೊದಲು ಹಚ್ಚಿ ಎಂದು ಆಹ್ವಾನಿಸಿದ ಅವರು ಅಂದು ಜಗಳೂರು ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರಿಲ್ಲ ಎಂಬ ಬೇಸರದಲ್ಲಿ ನಮ್ಮ ಪಕ್ಷದ ಉಸ್ತುವಾರಿ ಸಚಿವರ ಬಗ್ಗೆ ಮಾತಾಡಿದ್ದೆ. ನಾನೂ
ಉಸ್ತುವಾರಿ ಸಚಿವರು ಆತ್ಮೀಯರಾಗಿಯೇ ಇದ್ದೇವೆ. ನಮ್ಮ ಸಂಬಂಧದಲ್ಲಿ ಹುಳಿ ಹಿಂಡುವ ಪ್ರಯತ್ನ ಮಾಡಬೇಡಿ. ಬಿಜೆಪಿಯವರಿಗೆ ನಿಮ್ಮ ನಾಯಕರನ್ನು ಪ್ರಶ್ನಿಸುವ ನೈತಿಕತೆ ತಾಕತ್ತು ಇದೆಯೇ ಎಂದು ಪ್ರಶ್ನಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles

ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಟ್ಟಿದ್ದೇವೆ: ಜಗಳೂರು ಬರಪೀಡಿತ ಪಟ್ಟಿಗೆ ಸೇರ್ಪಡೆ ಬೆನ್ನಲ್ಲೇ ಶಾಸಕ ದೇವೇಂದ್ರಪ್ಪ ಆಕ್ರೋಶ!

ಜಗಳೂರು: ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರಿನ ಹೆಸರು ಕಾಣಿಸಿಕೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಅನೇಕರು ನನ್ನ...

ಸೆಪ್ಟೆಂಬರ್ 23 ರಂದು ದಾವಣಗೆರೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ: ಪಾಲಿಕೆ ಆಯುಕ್ತರ ಮಹತ್ವದ ಅಭಿಯಾನ

ದಾವಣಗೆರೆ :  ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ  ಸೆಪ್ಟೆಂಬರ್‌ 23  "ಪೌರಕಾರ್ಮಿಕರ ದಿನಾಚರಣೆ"ಯನ್ನು ಆಚರಿಸಲಾಗುತ್ತಿದೆ. ಈ...

ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ: ಅಕ್ಟೋಬರ್ 17 ಕೊನೆ ದಿನ!

ದಾವಣಗೆರೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ ಜಿಲ್ಲಾ...

ಬರಗಾಲದ ಬೆನ್ನಲ್ಲೇ ಬೆಸ್ಕಾಂಗೆ ಕ್ಲಾಸ್: ಕುಡಿಯುವ ನೀರು, ಬೆಳೆಗಳಿಗೆ ವಿದ್ಯುತ್ ಪೂರೈಕೆಗೆ ಆದ್ಯತೆ

ದಾವಣಗೆರೆ: ಜಿಲ್ಲೆಯಲ್ಲಿ ಎದುರಾಗಿರುವ ಬರಗಾಲದ ಛಾಯೆ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಕುಡಿಯುವ ನೀರಿನ ಅಭಾವ ಹಾಗೂ...

ಫಾಲೋ
ಮಾಡಿ