Davanagere Live's avatar

Davanagere Live

ದಾವಣಗೆರೆಲೈವ್‌.ಕಾಂ ಕನ್ನಡ ಆನ್‌ಲೈನ್ ನ್ಯೂಸ್ ಪೋರ್ಟಲ್‌ನ ಗುರಿ, ಸ್ಥಳೀಯ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಬೆಣ್ಣೆ ನಗರಿ ದಾವಣಗೆರೆ ಜನರಿಗೆ ತಲುಪಿಸುವುದು. ಸ್ಥಳೀಯ ಮತ್ತು ಮಾಹಿತಿಪೂರ್ಣ ಸುದ್ದಿಗಳಿಗೆ ಮೊದಲ ಆದ್ಯತೆ ನೀಡುತ್ತಾ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿಗಳ ಜತೆಗೆ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆಗಳಿಗಾಗಿ ವಾಟ್ಸಾಪ್‌ನಲ್ಲಿ ಸಂಪರ್ಕಿಸಿ. ನಿಮ್ಮೂರಿನ ಸುದ್ದಿಗಳಿದ್ದರೆ ಇಮೇಲ್‌ ಮಾಡಿ. davanagarelive@gmail.com ಅಥವಾ davanagerelive.news@gmail.com
Follow:
89 Articles

Channagiri Arecanut Price: ಇಂದಿನ ಚನ್ನಗಿರಿ ಅಡಕೆ ಧಾರಣೆ | 13-3-2023

ದಾವಣಗೆರೆ: ಕಳೆದ ಹಲವು ದಿನಗಳಿಂದ ಅಡಕೆ ಧಾರಣೆ ಸ್ಥಿರತೆ ಕಂಡುಕೊAಡಿದೆ. ಚನ್ನಗಿರಿ ತುಮ್ಕೋಸ್ ಅಡಕೆ ಬೆಲೆ…

Davanagere Live

ದಾವಣಗೆರೆ ಬಳಿ ಬಸ್ ಪಲ್ಟಿ; 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ತಪ್ಪಿದ ದೊಡ್ಡ ದುರಂತ

Davanagere News Today | Davanagere Accident News ದಾವಣಗೆರೆ ನಗರದ ಹೊರವಲಯದ ಬೇತೂರ ರಸ್ತೆಯಲ್ಲಿ…

Davanagere Live

ಬೈಕ್‌ನಿಂದ ಬಿದ್ದು ಚನ್ನಗಿರಿ ಯುವಕ ಸಾವು

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು–ನೆಲಹೊನ್ನೆ ತಾಂಡಾದ ನಡುವೆ ಶುಕ್ರವಾರ ಬೈಕ್‌ನಿಂದ ಬಿದ್ದು ಯುವಕರೊಬ್ಬರು ಮೃತಪಟ್ಟಿದ್ದಾರೆ. ಚನ್ನಗಿರಿ…

Davanagere Live

ಬಹುಮಾನ ಬಂದಿದೆ ಎಂದು ನಂಬಿಸಿ ವಂಚನೆ: ದಾವಣಗೆರೆ ವ್ಯಕ್ತಿಗೆ ಶಾಕ್

ದಾವಣಗೆರೆ: ಮೆಶೊ ಶಾಪಿಂಗ್‌ ಲಿಮಿಟೆಡ್‌ನಿಂದ ಬಹುಮಾನದ ಹಣ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ₹ 25,000…

Davanagere Live

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ತಪ್ಪು ಮಾಡಿದರು ಶಿಕ್ಷೆ ಆಗಲೇ ಬೇಕು: ಜಿ.ಎಂ.ಸಿದ್ದೇಶ್ವರ್

ದಾವಣಗೆರೆ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ…

Davanagere Live

ಪತ್ರಕರ್ತನ ವಶ ಪ್ರಕರಣ: ಭದ್ರತೆಗಿದ್ದ ಬ್ಯಾರಿಕೇಡ್ ದಾಟಿ ಬಂದಿದ್ದೇಕೆ: ಎಸ್ಪಿ ಸಿ.ಬಿ.ರಿಷ್ಯಂತ್ ಪ್ರಶ್ನೆ

ದಾವಣಗೆರೆ : ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಪತ್ರಕರ್ತರೊಬ್ಬರನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ವಿಷಯಕ್ಕೆ…

Davanagere Live

ನೀರಿಲ್ಲದೆ ಒಣಗುತ್ತಿವೆ ಭತ್ತದ ಪೈರು; ಕಾಡಾ ಅಧ್ಯಕ್ಷೆಯಿಂದ ಅಧಿಕಾರಿಗಳಿಗೆ ವಾರ್ನಿಂಗ್ !

ದಾವಣಗೆರೆ ಲೈವ್, ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿಲ್ಲದೆ ಭತ್ತ ಪೈರುಗಳು ಒಣಗುವ ಹಂತಕ್ಕೆ ತಲುಪಿಸಿದ್ದು,…

Davanagere Live

ಟಗರು ಬಂತು ಟಗರು ಸಾಂಗಿಗೆ ಎಂ.ಪಿ.ರೇಣುಕಾಚಾರ್ಯ ಸಕತ್ ಸ್ಟೆಪ್; ಶಾಸಕರ ಡ್ಯಾನ್ಸ್ ಗೆ ಅಭಿಮಾನುಗಳು ಫಿದಾ !

ದಾವಣಗೆರೆ ಲೈವ್, ಹೊನ್ನಾಳಿ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಶಾಸಕ ರೇಣುಕಾಚಾರ್ಯ ಅವರ…

Davanagere Live

ಅನೈತಿಕ ಸಂಬಂಧದ ಶಂಕೆ; ರೈಸ್‍ಮಿಲ್ ಬಳಿ ಫೈಟ್, ಕಾರ್ಮಿಕನ ಮರ್ಡರ್ !

DAVANAGERE NEWS TODAY-01-03-2023 ದಾವಣಗೆರೆ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ಫೈಟ್ ನಡೆದಿದ್ದು,…

Davanagere Live

ಸರ್ಕಾರಿ ಬಸ್ ಹತ್ತಿರ ಬೆಂಕಿ ಅವಘಡ: ಹೊತ್ತಿ ಉರಿದ ಮರಗಳು !

Davanagere News Today-01-03-2023 ದಾವಣಗೆರೆ ಲೈವ್, ಹೊನ್ನಾಳಿ: ಪಟ್ಟಣದ ಕೆಆರ್‌ಎಸ್ ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗ…

Davanagere Live