Friday

28-03-2025 Vol 19

Category: ನಮ್ಮ ದಾವಣಗೆರೆ

ದ್ವಿತೀಯ ಪಿಯುಸಿ ಫಲಿತಾಂಶ: ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಗಳಿಸಿ ದಾವಣಗೆರೆ ಟಾಪರ್ ಆದ ಅಂಶಿಕ್

ದಾವಣಗೆರೆ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಡಿಮೆ ಅಂಕ ಬಂದಿವೆ ಎಂದು ಮರು ಮೌಲ್ಯಮಾಪಕ್ಕೆ ಅರ್ಜಿ ಹಾಕಿದ್ದ ವಿದ್ಯಾರ್ಥಿ ಇಂದು ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ.…

ಅಪರೂಪದ ಗಿಳಿಗಳ ನಾಡು ದೇವನಗರಿ ದಾವಣಗೆರೆ: ಗಿಳಿವಿಂಡು ಕಾರ್ಯಕ್ರಮದ ಮೂಲಕ ಗಮನ ಸೆಳೆದ ಪಕ್ಷಿ ಪ್ರೇಮಿಗಳು !

Davanagere Live News | Kannada News | 06-06-2023 ದಾವಣಗೆರೆ: ದೇವನಗರಿ, ಬೆಣ್ಣೆ ನಗರಿ, ವಾಣಿಜ್ಯ ನಗರಿ ಎಂದು ಬಿರುದು ಪಡೆದಿರುವ ದಾವಣಗೆರೆ ಹಲವು ಅಪರೂಪದ…

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ತಪ್ಪು ಮಾಡಿದರು ಶಿಕ್ಷೆ ಆಗಲೇ ಬೇಕು: ಜಿ.ಎಂ.ಸಿದ್ದೇಶ್ವರ್

ದಾವಣಗೆರೆ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಬಗ್ಗೆ ಸಂಸದ ಜಿ.ಎಂ.ಸಿದ್ದೇಶ್ವರ ಮೌನ ಮುರಿದಿದ್ದಾರೆ‌ . ತನ್ನ ಸ್ನೇಹಿತ…

ಭದ್ರಾ ನೀರು ಬಿಟ್ಟರೆ ರಕ್ತ ಕ್ರಾಂತಿ: ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರೈತರು !

Davanagere News Today-01-03-2023 ದಾವಣಗೆರೆ ಲೈವ್, ದಾವಣಗೆರೆ: ಭದ್ರಾ ಡ್ಯಾಂ ನಿAದ ತುಂಗಭದ್ರಾ ಜಲಾಶಯಕ್ಕೆ ಏಳು ಟಿಎಂಸಿ ಅಡಿ ನೀರು ಹರಿಸಿದರೆ ರಕ್ತ ಕ್ರಾಂತಿ ಎದುರಿಸಬೇಕಾಗುತ್ತದೆ ಎಂದು…

Davanagere Express‌ Vinay Kumar: ಇಂದು ದಾವಣಗೆರೆ ಎಕ್ಸ್‌ಪ್ರೆಸ್‌ ವಿನಯ್ ‌ಕುಮಾರ್ ಗೆ ಜನ್ಮದಿನದ ‌ಸಂಭ್ರಮ: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ‌ ಸಂತಸ

Davanagere Today News | Kannada News | 12-02-2023 Davangere: ಕ್ರಿಕೆಟ್ ಮೂಲಕ ದಾವಣಗೆರೆ ಹೆಸರನ್ನು ‌ಅಂತಾರಾಷ್ಟ್ರೀಯ ಮಟ್ಟಕ್ಕೆ ‌ಹೆಚ್ಚಿಸಿದ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್…

Valmiki Jatre 2023: ರಾಜನಹಳ್ಳಿ ಗುರುಪೀಠದಲ್ಲಿ ಎರಡು ದಿನ ವಾಲ್ಮೀಕಿ ಜಾತ್ರೆ 2023 ಸಂಭ್ರಮ; ಉತ್ಸವದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Harihara: ಹರಿಹರದ ಶ್ರೀಕ್ಷೇತ್ರ ರಾಜನಹಳ್ಳಿ ಗುರುಪೀಠ ವಾಲ್ಮೀಕಿ ಜಾತ್ರೆ 2023ರ ಸಂಭ್ರಮಕ್ಕೆ ಸರ್ವ ಸಿದ್ಧಗೊಂಡಿದೆ. ಫೆ.8 ಹಾಗೂ 9ರಂದು ವಾಲ್ಮೀಕಿ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಹಲವು…

ಖಡಕ್ ಆಫೀಸರ್ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಕೋಟೆನಾಡಿಗೆ ವರ್ಗ

Davanagere News Today | Kannada news | 06-02-2023 Davanagere: ನಗರದಲ್ಲಿ ಖಡಕ್ ಆಫೀಸರ್ ಎಂದು ಹೆಸರು ಗಳಿಸಿದ್ದ ಡಿಸಿಆರ್ ಬಿ ಬಿ.ಎಸ್.ಬಸವರಾಜ್ ಅವರು ಚಿತ್ರದುರ್ಗಕ್ಕೆ…

ದಾವಣಗೆರೆ: ಪತ್ರಕರ್ತೆ ಗೌರಿ ಕೊಲೆ ಪ್ರಕರಣ ಬೇಧಿಸಿದ ಅನಿಲ್‌ಗೆ ರಾಷ್ಟ್ರಪತಿ ಸೇವಾಪದಕ ಪ್ರದಾನ

Davanagere News Today | Kannada news Davanagere: ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆ ಹೊಂದಿದೆ ಅಧಿಕಾರಿಗಳಿಗೆ ಪ್ರಶಸ್ತಿ, ಪುರಸ್ಕಾರಗಳು ತಾವಾಗಿಯೇ ಬರುತ್ತವೆ ಎಂಬುದಕ್ಕೆ ದಾವಣಗೆರೆಯ ಪೊಲೀಸ್…

ಗಂಟೆಯಲ್ಲಿ ಕೊಲೆ ಪ್ರಕರಣ ಭೇದಿಸಿದ ಬೆಣ್ಣೆ ನಗರಿ ಸೂಪರ್ ಕಾಪ್ ಟಿ.ವಿ.ದೇವರಾಜ್ ಗೆ ಕೇಂದ್ರ ಪದಕ

Davangere News Today | Kannada News ಹೊನ್ನಾಳಿ : ದಾವಣಗೆರೆ ಸೇರಿದಂತೆ ಹೊನ್ನಾಳಿಯಲ್ಲಿ ತಮ್ಮದೇ ಶೈಲಿಯಲ್ಲಿ ಹಲವು ಕೊಲೆ ಪ್ರಕರಣ ಭೇದಿಸಿದ್ದ ಬೆಣ್ಣೆ ನಗರಿಯ ಪೊಲೀಸ್…