ದಾವಣಗೆರೆ: ಕಳೆದ ಹಲವು ದಿನಗಳಿಂದ ಅಡಕೆ ಧಾರಣೆ ಸ್ಥಿರತೆ ಕಂಡುಕೊAಡಿದೆ. ಚನ್ನಗಿರಿ ತುಮ್ಕೋಸ್ ಅಡಕೆ ಬೆಲೆ ಹೆಚ್ಚು ವ್ಯತ್ಯಸ ಆಗಿಲ್ಲ. ಇದರಿಂದ ದಾವಣಗೆರೆ ಹಾಗೂ ಚನ್ನಗಿರಿ ಭಾಗದ ಅಡಕೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂದಿನ ಚನ್ನಗಿರಿ ಅಡಕೆ ಧಾರಣೆ ಇಂತಿದೆ
- ಚನ್ನಗಿರಿ ಅಡಿಕೆ ರಾಶಿ 42029 45339
ದಾವಣಗೆರೆ ಅಡಿಕೆ ಧಾರಣೆ ಇಂತಿದೆ
- ರಾಶಿ 34269-44169
ಈಚಿನ ಚನ್ನಗಿರಿ ಅಡಿಕೆ ದರ ಇಂತಿದೆ
- ಗೊರಬಲು 17009-32250
- ಬೆಟ್ಟೆ 42166-52199
- ರಾಶಿ 34899-44719
- ಸರಕು 54000-81359