Davanagere News Today | Kannada news
Davanagere: ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ಪೂರ್ವ ವಲಯ ವ್ಯಾಪ್ತಿಯ ಪಿಎಸ್‌ಐ (ಸಿವಿಲ್) ರವರನ್ನು ವರ್ಗಾವಣೆ ಮಾಡಿ ದಾವಣಗೆರೆ ಪೂರ್ವ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ಶನಿವಾರ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆ ಹೊಂದಿದ ಪಿಎಸ್‌ಐಗಳು ಹಾಗೂ ಸ್ಥಳದ ಮಾಹಿತಿ ಈ ಕೆಳಗಿನಂತಿದೆ
- ರಾಣೆಬೆನ್ನೂರು ಟ್ರಾಫಿಕ್ ಎಂ.ದುರಗಪ್ಪ- ದಾವಣಗೆರೆ ಡಿಪಿಓ ಡಿಎಸ್‌ಬಿಗೆ
- ದಾವಣಗೆರೆ ಬಡಾವಣೆ ಜಿ.ಎಲ್.ಅನ್ನಪೂರ್ಣಮ್ಮ- ಚಿತ್ರದುರ್ಗ ಡಿಪಿಓ ಡಿಎಸ್‌ಬಿ ವಿಭಾಗಕ್ಕೆ
- ದಾವಣಗೆರೆ ದಕ್ಷಿಣ ಡಿ.ಎಚ್.ನಿರ್ಮಲ-ತುರುವನೂರು ಠಾಣೆಗೆ
- ದಾವಣಗೆರೆ ಮಹಿಳಾ ಠಾಣೆಯ ಡಿ.ಮಂಜುಳಾ-ಚಿತ್ರದುರ್ಗ ನಗರಕ್ಕೆ
- ದಾವಣಗೆರೆ ಮಹಿಳಾ ಠಾಣೆಯ ಆರ್.ಲತಾ-ಚಿತ್ರದುರ್ಗ ಬಡಾವಣೆಗೆ
- ದಾವಣಗೆರೆ ಬಸವನಗರದ ಎಚ್.ಪ್ರಮೀಳಮ್ಮ -ಚಳ್ಳಕೆರೆಗೆ
- ದಾವಣಗೆರೆ ಬಸವನಗರದ ಪಿ.ಸಿ.ಲಲಿತಮ್ಮ-ತಳಕು ಠಾಣೆಗೆ
- ದಾವಣಗೆರೆ ಬಸವನಗರದ ಬಿ.ಎಸ್.ಶೋಭ ಚಿತ್ರಹಳ್ಳಿ ಠಾಣೆಗೆ
- ದಾವಣಗೆರೆ ಆಜಾದ್ ನಗರದ ಟಿ.ಎನ್.ತಿಪ್ಪೇಸ್ವಾಮಿ ಅವರನ್ನು ಚಿಕ್ಕಜಾಜೂರು ಠಾಣೆಗೆ
- ದಾವಣಗೆರೆ ಗಾಂಧಿನಗರದ ಶಮಿಮ್ ಉನ್ನಿಸಾ ಅವರನ್ನು ಹಿರಿಯೂರು ಗ್ರಾಮಾಂತರಕ್ಕೆ
- ದಾವಣಗೆರೆ ಆರ್.ಎಂ.ಸಿ. ಯಾರ್ಡ್ ಜಿ.ನಾಗರಾಜ ಅವರನ್ನು ಹೊಳಲ್ಕೆರೆಗೆ
- ಮಾಯಕೊಂಡ ಠಾಣೆಯ ಬಿ.ಎಸ್.ರೂಪ್ಲಿಬಾಯಿ ಅವರನ್ನು ಹೊಸದುರ್ಗ ಠಾಣೆಗೆ
- ದಾವಣಗೆರೆ ಹದಡಿ ಠಾಣೆಯ ಸಂಜೀವ ಕುಮಾರ್ ಅವರನ್ನು ಬಡಾವಣೆ ಠಾಣೆಗೆ
- ದಾವಣಗೆರೆ ಹದಡಿ ಠಾಣೆಯ ಎಸ್.ಶಕುಂತಲಾ ಅವರನ್ನು ಭರಮಸಾಗರ ಠಾಣೆಗೆ
- ಹರಿಹರ ಗ್ರಾಮಾಂತರಕ್ಕೆ ಬಿ.ಎಸ್.ಅರವಿಂದ ಅವರನ್ನು ಭರಮಸಾಗರಕ್ಕೆ
- ಹರಿಹರ ಗ್ರಾಮಾಂತರದ ಅಬ್ದುಲ್ ಖಾದರ್ ಜಿಲಾನಿ ಅವರನ್ನು ತುರುವನೂರು ಠಾಣೆಗೆ
- ಮಲೆಬೆನ್ನೂರು ಠಾಣೆಯ ಡಿ.ರವಿಕುಮಾರ್ ರವರನ್ನು ಕಾಗಿನೆಲೆ ಠಾಣೆಗೆ
- ಜಗಳೂರು ಠಾಣೆಯ ಸಿ.ಎನ್.ಬಸವರಾಜ ಅವರನ್ನು ಹಿರಿಯೂರು ನಗರಕ್ಕೆ
- ಚನ್ನಗಿರಿಯ ಎಸ್.ಜಯಪ್ಪ ಅವರನ್ನು ಚಳ್ಳಕೆರೆಗೆ, ಬಸವಾಪಟ್ಟಣದ ಎಂ.ಅAಜನಪ್ಪ ಅವರನ್ನು ಚಿತ್ರದುರ್ಗ ಮಹಿಳಾ ಠಾಣೆಗೆ
- ದಾವಣಗೆರೆ ಬಡಾವಣೆಯ ಎನ್.ಎಲ್.ಅಶ್ವಥ್‌ಕುಮಾರ್ ರವರನ್ನು ದಾವಣಗೆರೆ ಡಿಪಿಓ ಡಿಸಿಆರ್‌ಬಿಗೆ
- ಹೊನ್ನಾಳಿಯ ಜಿ.ಎನ್.ಮಾಲತೇಶಪ್ಪ ಅವರನ್ನು ದಾವಣಗೆರೆ ಡಿಪಿಓ ಡಿಎಸ್‌ಬಿ ವಿಭಾಗಕ್ಕೆ
- ದಾವಣಗೆರೆ ಬಡಾವಣೆಯ ಎಚ್.ಮಾಳಪ್ಪ ಅವರನ್ನು ಚನ್ನಗಿರಿಗೆ
- ದಾವಣಗೆರೆ ಕೆಟಿಜೆ ನಗರದ ಜಿ.ಎ.ಮಂಜುಳಾ ಅವರನ್ನು ಹದಡಿಗೆ
- ಸಂತೆಬೆನ್ನೂರು ಶಿವರುದ್ರಪ್ಪ ಮೇಟಿ ಅವರನ್ನು ಹದಡಿಗೆ
- ಆಜಾದ್‌ನಗರದ ಎಸ್.ಪುಷ್ಪಲತಾ ಅವರನ್ನು ಮಾಯಕೊಂಡಕ್ಕೆ
- ಸಂತೆಬೆನ್ನೂರಿನ ದೇವರಾಜ್ ಅವರನ್ನು ಹೊನ್ನಾಳಿಗೆ
- ದಾವಣಗೆರೆ ಸಿಇಎನ್ ಠಾಣೆಯ ಜೋವಿತ್ ರಾಜ್ ಅವರನ್ನು ದಾವಣಗೆರೆ ಬಸವನಗರ ಠಾಣೆಗೆ
- ದಾವಣಗೆರೆ ಡಿಪಿಓ ಡಿಸಿಆರ್‌ಬಿಯ ಜಯರತ್ನಮ್ಮ ಅವರನ್ನು ದಾವಣಗೆರೆ ಮಹಿಳಾ ಠಾಣೆಗೆ
- ನ್ಯಾಮತಿಯ ಪಿ.ಎಸ್.ರಮೇಶ ಅವರನ್ನು ಶಿವಮೊಗ್ಗ ನಗರಕ್ಕೆ
- ಚಿತ್ರದುರ್ಗ ಸಂಚಾರಿ ಟಿ.ರಾಜು ಅವರನ್ನು ಹರಿಹರ ಗ್ರಾಮಾಂತರಕ್ಕೆ
- ಚಿತ್ರದುರ್ಗ ಮಹಿಳಾ ಠಾಣೆಯ ಎಂ.ಮAಜುಳ ಅವರನ್ನು ದಾವಣಗೆರೆ ಗಾಂಧಿನಗರಕ್ಕೆ
- ಚಿತ್ರದುರ್ಗ ಬಡಾವಣೆಯ ಗೀತಮ್ಮ ಅವರನ್ನು ಜಗಳೂರಿಗೆ
- ಚಿತ್ರದುರ್ಗ ಬಡಾವಣೆಯ ಯಶೋಧಮ್ಮ ಅವರನ್ನು ದಾವಣಗೆರೆ ಬಸವನಗರಕ್ಕೆ
- ಚಿತ್ರದುರ್ಗ ಕೋಟೆಯ ರುಕ್ಕಮ್ಮ ಅವರನ್ನು ದಾವಣಗೆರೆ ಆರ್‌ಎಂಸಿ ಯಾರ್ಡ್ಗೆ
- ಚಿತ್ರದುರ್ಗ ಗ್ರಾಮಾಂತರದ ಡಿ.ಶಿವಕುಮಾರ್ ಅವರನ್ನು ದಾವಣಗೆರೆ ಬಸವನಗರಕ್ಕೆ
- ಭರಮಸಾಗರದ ಟಿ.ರಘು ಅವರನ್ನು ಬಿಳಿಚೋಡು ಠಾಣೆಗೆ
- ತುರುವನೂರು ಎಚ್.ಕೆ.ಲಕ್ಷ್ಮಣ ಅವರನ್ನು ದಾವಣಗೆರೆ ಬಡಾವಣೆಗೆ
- ಚಿತ್ರದುರ್ಗ ಡಿಪಿಓ ಡಿಎಸ್‌ಬಿ ಕೆ.ಅನಸೂಯ ಅವರನ್ನು ದಾವಣಗೆರೆಗೆ
- ಚಿತ್ರಹಳ್ಳಿ ಗೇಟ್‌ನ ಡಿ.ಸಿ.ಸ್ವಾತಿ ಅವರನ್ನು ದಾವಣಗೆರೆ ಮಹಿಳಾ ಠಾಣೆಗೆ
- ಹಿರಿಯೂರು ಗ್ರಾಮಾಂತರ ಶಶಿಕಲಾ ಅವರನ್ನು ಹೊನ್ನಾಳಿಗೆ
- ಚಿತ್ರದುರ್ಗ ಡಿಪಿಓ ಡಿಎಸ್‌ಬಿ ದಾದಾಪೀರ್ ಅವರನ್ನು ಜಗಳೂರಿಗೆ
- ಹಿರಿಯೂರು ನಗರದ ಉಮಾಪತಿ ಅವರನ್ನು ದಾವಣಗೆರೆ ಬಡಾವಣೆಗೆ
- ದಾವಣಗೆರೆ ವಿದ್ಯಾನಗರದ ಎನ್.ಆರ್.ಕಾಟೆ ಅವರನ್ನು ದಾವಣಗೆರೆ ಕೆಟಿಜೆ ನಗರಕ್ಕೆ
- ಹಿರಿಯೂರು ನಗರದ ಜಿ.ಎನ್.ವಿಶ್ವನಾಥ ಅವರನ್ನು ದಾವಣಗೆರೆ ಕೆಟಿಜೆ ನಗರಕ್ಕೆ
- ಹಾವೇರಿಯ ಸವಣೂರು ಎಂ.ಎಸ್.ದೊಡ್ಡಮನಿ ಅವರನ್ನು ದಾವಣಗೆರೆ ವಿದ್ಯಾನಗರಕ್ಕೆ
- ಪರಶುರಾಂಪುರ ಎಸ್.ಕಾಂತರಾಜು ಅವರನ್ನು ದಾವಣಗೆರೆ ಆಜಾದ್ ನಗರಕ್ಕೆ
- ಪರಶುರಾಂಪುರ ಮಂಜುನಾಥ ಅವರನ್ನು ದಾವಣಗೆರೆ ದಕ್ಷಿಣ ಸಂಚಾರಕ್ಕೆ
- ಚಿತ್ರದುರ್ಗ ಸಿಇಎನ್ ಈ.ಶಿವಕುಮಾರ ಅವರನ್ನು ಸಂತೆಬೆನ್ನೂರಿಗೆ
- ಚಿಕ್ಕಜಾಜೂರಿನ ಎಂ.ಟಿ.ದೀಪು ಅವರನ್ನು ದಾವಣಗೆರೆ ಬಡಾವಣೆಗೆ
- ಚಿತ್ರದುರ್ಗ ಡಿಪಿಓ ಡಿಎಸ್‌ಬಿ ಕೆ.ಅನಸೂಯ ಅವರನ್ನು ದಾವಣಗೆರೆ ಸಿಇಎನ್‌ಗೆ
English summary : East Zone PSI Transfer. Davanagere Live. Davanagere News. Kannada News.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228