Wednesday

26-03-2025 Vol 19

ವಿಧಾನಸಭೆ ಚುನಾವಣೆ ಹಿನ್ನೆಲೆ: ದಾವಣಗೆರೆ ಪಿಎಸ್‌ಐಗಳ ವರ್ಗಾವಣೆ

Davanagere News Today | Kannada news

Davanagere: ಚುನಾವಣೆ ಆಯೋಗದ ಮಾರ್ಗಸೂಚಿಯಂತೆ ಪೂರ್ವ ವಲಯ ವ್ಯಾಪ್ತಿಯ ಪಿಎಸ್‌ಐ (ಸಿವಿಲ್) ರವರನ್ನು ವರ್ಗಾವಣೆ ಮಾಡಿ ದಾವಣಗೆರೆ ಪೂರ್ವ ವಲಯ ಉಪ ಪೊಲೀಸ್ ಮಹಾ ನಿರೀಕ್ಷಕ ಡಾ.ಕೆ.ತ್ಯಾಗರಾಜನ್ ಶನಿವಾರ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆ ಹೊಂದಿದ ಪಿಎಸ್‌ಐಗಳು ಹಾಗೂ ಸ್ಥಳದ ಮಾಹಿತಿ ಈ ಕೆಳಗಿನಂತಿದೆ

  • ರಾಣೆಬೆನ್ನೂರು ಟ್ರಾಫಿಕ್ ಎಂ.ದುರಗಪ್ಪ- ದಾವಣಗೆರೆ ಡಿಪಿಓ ಡಿಎಸ್‌ಬಿಗೆ
  • ದಾವಣಗೆರೆ ಬಡಾವಣೆ ಜಿ.ಎಲ್.ಅನ್ನಪೂರ್ಣಮ್ಮ- ಚಿತ್ರದುರ್ಗ ಡಿಪಿಓ ಡಿಎಸ್‌ಬಿ ವಿಭಾಗಕ್ಕೆ
  • ದಾವಣಗೆರೆ ದಕ್ಷಿಣ ಡಿ.ಎಚ್.ನಿರ್ಮಲ-ತುರುವನೂರು ಠಾಣೆಗೆ
  • ದಾವಣಗೆರೆ ಮಹಿಳಾ ಠಾಣೆಯ ಡಿ.ಮಂಜುಳಾ-ಚಿತ್ರದುರ್ಗ ನಗರಕ್ಕೆ
  • ದಾವಣಗೆರೆ ಮಹಿಳಾ ಠಾಣೆಯ ಆರ್.ಲತಾ-ಚಿತ್ರದುರ್ಗ ಬಡಾವಣೆಗೆ
  • ದಾವಣಗೆರೆ ಬಸವನಗರದ ಎಚ್.ಪ್ರಮೀಳಮ್ಮ -ಚಳ್ಳಕೆರೆಗೆ
  • ದಾವಣಗೆರೆ ಬಸವನಗರದ ಪಿ.ಸಿ.ಲಲಿತಮ್ಮ-ತಳಕು ಠಾಣೆಗೆ
  • ದಾವಣಗೆರೆ ಬಸವನಗರದ ಬಿ.ಎಸ್.ಶೋಭ ಚಿತ್ರಹಳ್ಳಿ ಠಾಣೆಗೆ
  • ದಾವಣಗೆರೆ ಆಜಾದ್ ನಗರದ ಟಿ.ಎನ್.ತಿಪ್ಪೇಸ್ವಾಮಿ ಅವರನ್ನು ಚಿಕ್ಕಜಾಜೂರು ಠಾಣೆಗೆ
  • ದಾವಣಗೆರೆ ಗಾಂಧಿನಗರದ ಶಮಿಮ್ ಉನ್ನಿಸಾ ಅವರನ್ನು ಹಿರಿಯೂರು ಗ್ರಾಮಾಂತರಕ್ಕೆ
  • ದಾವಣಗೆರೆ ಆರ್.ಎಂ.ಸಿ. ಯಾರ್ಡ್ ಜಿ.ನಾಗರಾಜ ಅವರನ್ನು ಹೊಳಲ್ಕೆರೆಗೆ
  • ಮಾಯಕೊಂಡ ಠಾಣೆಯ ಬಿ.ಎಸ್.ರೂಪ್ಲಿಬಾಯಿ ಅವರನ್ನು ಹೊಸದುರ್ಗ ಠಾಣೆಗೆ
  • ದಾವಣಗೆರೆ ಹದಡಿ ಠಾಣೆಯ ಸಂಜೀವ ಕುಮಾರ್ ಅವರನ್ನು ಬಡಾವಣೆ ಠಾಣೆಗೆ
  • ದಾವಣಗೆರೆ ಹದಡಿ ಠಾಣೆಯ ಎಸ್.ಶಕುಂತಲಾ ಅವರನ್ನು ಭರಮಸಾಗರ ಠಾಣೆಗೆ
  • ಹರಿಹರ ಗ್ರಾಮಾಂತರಕ್ಕೆ ಬಿ.ಎಸ್.ಅರವಿಂದ ಅವರನ್ನು ಭರಮಸಾಗರಕ್ಕೆ
  • ಹರಿಹರ ಗ್ರಾಮಾಂತರದ ಅಬ್ದುಲ್ ಖಾದರ್ ಜಿಲಾನಿ ಅವರನ್ನು ತುರುವನೂರು ಠಾಣೆಗೆ
  • ಮಲೆಬೆನ್ನೂರು ಠಾಣೆಯ ಡಿ.ರವಿಕುಮಾರ್ ರವರನ್ನು ಕಾಗಿನೆಲೆ ಠಾಣೆಗೆ
  • ಜಗಳೂರು ಠಾಣೆಯ ಸಿ.ಎನ್.ಬಸವರಾಜ ಅವರನ್ನು ಹಿರಿಯೂರು ನಗರಕ್ಕೆ
  • ಚನ್ನಗಿರಿಯ ಎಸ್.ಜಯಪ್ಪ ಅವರನ್ನು ಚಳ್ಳಕೆರೆಗೆ, ಬಸವಾಪಟ್ಟಣದ ಎಂ.ಅAಜನಪ್ಪ ಅವರನ್ನು ಚಿತ್ರದುರ್ಗ ಮಹಿಳಾ ಠಾಣೆಗೆ
  • ದಾವಣಗೆರೆ ಬಡಾವಣೆಯ ಎನ್.ಎಲ್.ಅಶ್ವಥ್‌ಕುಮಾರ್ ರವರನ್ನು ದಾವಣಗೆರೆ ಡಿಪಿಓ ಡಿಸಿಆರ್‌ಬಿಗೆ
  • ಹೊನ್ನಾಳಿಯ ಜಿ.ಎನ್.ಮಾಲತೇಶಪ್ಪ ಅವರನ್ನು ದಾವಣಗೆರೆ ಡಿಪಿಓ ಡಿಎಸ್‌ಬಿ ವಿಭಾಗಕ್ಕೆ
  • ದಾವಣಗೆರೆ ಬಡಾವಣೆಯ ಎಚ್.ಮಾಳಪ್ಪ ಅವರನ್ನು ಚನ್ನಗಿರಿಗೆ
  • ದಾವಣಗೆರೆ ಕೆಟಿಜೆ ನಗರದ ಜಿ.ಎ.ಮಂಜುಳಾ ಅವರನ್ನು ಹದಡಿಗೆ
  • ಸಂತೆಬೆನ್ನೂರು ಶಿವರುದ್ರಪ್ಪ ಮೇಟಿ ಅವರನ್ನು ಹದಡಿಗೆ
  • ಆಜಾದ್‌ನಗರದ ಎಸ್.ಪುಷ್ಪಲತಾ ಅವರನ್ನು ಮಾಯಕೊಂಡಕ್ಕೆ
  • ಸಂತೆಬೆನ್ನೂರಿನ ದೇವರಾಜ್ ಅವರನ್ನು ಹೊನ್ನಾಳಿಗೆ
  • ದಾವಣಗೆರೆ ಸಿಇಎನ್ ಠಾಣೆಯ ಜೋವಿತ್ ರಾಜ್ ಅವರನ್ನು ದಾವಣಗೆರೆ ಬಸವನಗರ ಠಾಣೆಗೆ
  • ದಾವಣಗೆರೆ ಡಿಪಿಓ ಡಿಸಿಆರ್‌ಬಿಯ ಜಯರತ್ನಮ್ಮ ಅವರನ್ನು ದಾವಣಗೆರೆ ಮಹಿಳಾ ಠಾಣೆಗೆ
  • ನ್ಯಾಮತಿಯ ಪಿ.ಎಸ್.ರಮೇಶ ಅವರನ್ನು ಶಿವಮೊಗ್ಗ ನಗರಕ್ಕೆ
  • ಚಿತ್ರದುರ್ಗ ಸಂಚಾರಿ ಟಿ.ರಾಜು ಅವರನ್ನು ಹರಿಹರ ಗ್ರಾಮಾಂತರಕ್ಕೆ
  • ಚಿತ್ರದುರ್ಗ ಮಹಿಳಾ ಠಾಣೆಯ ಎಂ.ಮAಜುಳ ಅವರನ್ನು ದಾವಣಗೆರೆ ಗಾಂಧಿನಗರಕ್ಕೆ
  • ಚಿತ್ರದುರ್ಗ ಬಡಾವಣೆಯ ಗೀತಮ್ಮ ಅವರನ್ನು ಜಗಳೂರಿಗೆ
  • ಚಿತ್ರದುರ್ಗ ಬಡಾವಣೆಯ ಯಶೋಧಮ್ಮ ಅವರನ್ನು ದಾವಣಗೆರೆ ಬಸವನಗರಕ್ಕೆ
  • ಚಿತ್ರದುರ್ಗ ಕೋಟೆಯ ರುಕ್ಕಮ್ಮ ಅವರನ್ನು ದಾವಣಗೆರೆ ಆರ್‌ಎಂಸಿ ಯಾರ್ಡ್ಗೆ
  • ಚಿತ್ರದುರ್ಗ ಗ್ರಾಮಾಂತರದ ಡಿ.ಶಿವಕುಮಾರ್ ಅವರನ್ನು ದಾವಣಗೆರೆ ಬಸವನಗರಕ್ಕೆ
  • ಭರಮಸಾಗರದ ಟಿ.ರಘು ಅವರನ್ನು ಬಿಳಿಚೋಡು ಠಾಣೆಗೆ
  • ತುರುವನೂರು ಎಚ್.ಕೆ.ಲಕ್ಷ್ಮಣ ಅವರನ್ನು ದಾವಣಗೆರೆ ಬಡಾವಣೆಗೆ
  • ಚಿತ್ರದುರ್ಗ ಡಿಪಿಓ ಡಿಎಸ್‌ಬಿ ಕೆ.ಅನಸೂಯ ಅವರನ್ನು ದಾವಣಗೆರೆಗೆ
  • ಚಿತ್ರಹಳ್ಳಿ ಗೇಟ್‌ನ ಡಿ.ಸಿ.ಸ್ವಾತಿ ಅವರನ್ನು ದಾವಣಗೆರೆ ಮಹಿಳಾ ಠಾಣೆಗೆ
  • ಹಿರಿಯೂರು ಗ್ರಾಮಾಂತರ ಶಶಿಕಲಾ ಅವರನ್ನು ಹೊನ್ನಾಳಿಗೆ
  • ಚಿತ್ರದುರ್ಗ ಡಿಪಿಓ ಡಿಎಸ್‌ಬಿ ದಾದಾಪೀರ್ ಅವರನ್ನು ಜಗಳೂರಿಗೆ
  • ಹಿರಿಯೂರು ನಗರದ ಉಮಾಪತಿ ಅವರನ್ನು ದಾವಣಗೆರೆ ಬಡಾವಣೆಗೆ
  • ದಾವಣಗೆರೆ ವಿದ್ಯಾನಗರದ ಎನ್.ಆರ್.ಕಾಟೆ ಅವರನ್ನು ದಾವಣಗೆರೆ ಕೆಟಿಜೆ ನಗರಕ್ಕೆ
  • ಹಿರಿಯೂರು ನಗರದ ಜಿ.ಎನ್.ವಿಶ್ವನಾಥ ಅವರನ್ನು ದಾವಣಗೆರೆ ಕೆಟಿಜೆ ನಗರಕ್ಕೆ
  • ಹಾವೇರಿಯ ಸವಣೂರು ಎಂ.ಎಸ್.ದೊಡ್ಡಮನಿ ಅವರನ್ನು ದಾವಣಗೆರೆ ವಿದ್ಯಾನಗರಕ್ಕೆ
  • ಪರಶುರಾಂಪುರ ಎಸ್.ಕಾಂತರಾಜು ಅವರನ್ನು ದಾವಣಗೆರೆ ಆಜಾದ್ ನಗರಕ್ಕೆ
  • ಪರಶುರಾಂಪುರ ಮಂಜುನಾಥ ಅವರನ್ನು ದಾವಣಗೆರೆ ದಕ್ಷಿಣ ಸಂಚಾರಕ್ಕೆ
  • ಚಿತ್ರದುರ್ಗ ಸಿಇಎನ್ ಈ.ಶಿವಕುಮಾರ ಅವರನ್ನು ಸಂತೆಬೆನ್ನೂರಿಗೆ
  • ಚಿಕ್ಕಜಾಜೂರಿನ ಎಂ.ಟಿ.ದೀಪು ಅವರನ್ನು ದಾವಣಗೆರೆ ಬಡಾವಣೆಗೆ
  • ಚಿತ್ರದುರ್ಗ ಡಿಪಿಓ ಡಿಎಸ್‌ಬಿ ಕೆ.ಅನಸೂಯ ಅವರನ್ನು ದಾವಣಗೆರೆ ಸಿಇಎನ್‌ಗೆ

English summary : East Zone PSI Transfer. Davanagere Live. Davanagere News. Kannada News.

Davanagere Live

Leave a Reply

Your email address will not be published. Required fields are marked *