ದಾವಣಗೆರೆ: ಸೆಪ್ಟೆಂಬರ್ 14, 16 ಮತ್ತು 18 ರಂದು ಶ್ರೀ ಗಣೇಶ ವಿಗ್ರಹಗಳ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗೆ ಸ್ಥಳ ನಿಗದಿಪಡಿಸಲಾಗಿದೆ.
ಟ್ರ್ಯಾಕ್ಟರ್ ನಿಲುಗಡೆ ಸ್ಥಳ:
ವಾರ್ಡ್ ಸಂಖ್ಯೆ 6
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಹಗೆದಿಬ್ಬ ವೃತ್ತ, ಗಾಂಧಿನಗರ, ರಾಜಕುಮಾರ ಶಾಲೆ ಹತ್ತಿರ, ಕುರುಬರ ಕೇರಿ, ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಕೊಂಡಜ್ಜಿ ರಸ್ತೆ,
ವಾರ್ಡ್ ಸಂ-7
ಕೋರ್ಟ್ ಹಿಂಭಾಗ, ದೇವರಾಜ ಅರಸ್ ಬಡಾವಣೆ
ವಾರ್ಡ್ ಸಂ: 10
ಶಿವಾಜಿ ವೃತ್ತ, ದುರ್ಗಾಂಬಿಕ ದೇವಸ್ತಾನದ ಹತ್ತಿರ ಕುರುಬರ ಕೇರಿ, ಹೊಂಡದ ವೃತ್ತ,
ವಾರ್ಡ್ ಸಂ: 11
ವೆಂಕಟೇಶ್ವರ ವೃತ್ತ, ಬೇತೂರು ರಸ್ತೆ,
ವಾರ್ಡ್ ಸಂ: 14
ವಿಠಲ ಮಂದಿರ ಹತ್ತಿರ, ಮಹಾರಾಜ ಪೇಟೆ, ಹಾಸಬಾವಿ ವೃತ್ತದ, ಚೌಕಿಪೇಟೆ,
ವಾರ್ಡ್ ಸಂ: 16
ಪಾರ್ಕ್ ಹತ್ತಿರ, 3ನೇ ಮುಖ್ಯ ರಸ್ತೆ, ವಿನೋಬನಗರ,
ವಾರ್ಡ್ ಸಂ: 17
ರಾಮ್ ಆಂಡ್ ಕೋ ಸರ್ಕಲ್, ಪಿ.ಜಿ.ಬಡಾವಣೆ,
ವಾರ್ಡ್ ಸಂ: 18
ಬಸವೇಶ್ವರ ವೃತ್ತ, ಕಾಯಿಪೇಟೆ,
ವಾರ್ಡ್ ಸಂ: 20 ಗಣೇಶ ಹೋಟೆಲ್ ಹತ್ತಿರ, ಬಂಬೂ ಬಜಾರ್,
ವಾರ್ಡ್ ಸಂ: 23
ಬನ್ನಿಮರದ ಹತ್ತಿರ, ರಿಂಗ್ ರಸ್ತೆ, ಎಸ್.ಎಸ್ ಲೇಔಟ್,
ವಾರ್ಡ್ ಸಂ: 24
ಬಕೇಶ್ವರ ಸ್ಕೂಲ್ ಮುಂಭಾಗ, ಎಂ.ಸಿ.ಸಿ ಎ ಬ್ಲಾಕ್,
ವಾರ್ಡ್ ಸಂ: 25
ಜಯದೇವ ವೃತ್ತ, ಕೆ.ಬಿ.ಬಡಾವಣೆ,
ವಾರ್ಡ್ ಸಂ: 25
ಡಿ.ಸಿ.ಎಂ ಲೇಔಟ್ ಸರ್ಕಲ್, ಡಿಸಿಎಂ ಲೇ ಔಟ್,
ವಾರ್ಡ್ ಸಂ: 30
ಸರ್ಕಾರಿ ಶಾಲೆ ಹತ್ತಿರ, ಅವರಗೆರೆ,
ವಾರ್ಡ್ ಸಂ: 33
ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಸರಸ್ವತಿ ಬಡಾವಣೆ,
ವಾರ್ಡ್ ಸಂ: 34
ಸಂಜೀವಿನಿ ಆಂಜನೇಯ ದೇವಸ್ಥಾನ, ಶಿವಕುಮಾರ ಸ್ವಾಮಿ ಬಡಾವಣೆ,
ವಾರ್ಡ್ ಸಂ: 35 ದುರ್ಗಾಂಬಿಕ ದೇವಸ್ಥಾನದ ಹತ್ತಿರ, ನಿಟುವಳ್ಳಿ,
ವಾರ್ಡ್ ಸಂ: 36
ಹೆಚ್.ಕೆ.ಆರ್. ಸರ್ಕಲ್, ನಿಟ್ಟುವಳ್ಳಿ,
ವಾರ್ಡ್ ಸಂ: 37
ಡಾಂಗೆ ಪಾರ್ಕ್, ಕೆಟಿಜಿ ನಗರ,
ವಾರ್ಡ್ ಸಂ: 38
ಬಾಪೂಜಿ ಶಾಲೆ ಹತ್ತಿರ, ಕುವೆಂಪು ನಗರ,
ವಾರ್ಡ್ ಸಂ:38
ಗುಂಡಿ ಮಹಾದೇವಪ್ಪ ಸರ್ಕಲ್, ಎಂ.ಸಿ.ಸಿ. ಎ ಬ್ಲಾಕ್,
ವಾರ್ಡ್ ಸಂ: 39
ಈಶ್ವರ ಪಾರ್ವತಿ ದೇವಸ್ಥಾನದ ಹತ್ತಿರ, ವಿದ್ಯಾನಗರ,
ವಾರ್ಡ್ ಸಂ: 40
ಆಂಜನೇಯ ದೇವಸ್ತಾನದ ಹತ್ತಿರ, ಆಂಜನೇಯ ಬಡಾವಣೆ, ಬಾಪೂಜಿ ಬ್ಯಾಂಕ್ ಹತ್ತಿರ, ಬಿ.ಐ.ಇ.ಟಿ ರಸ್ತೆ, ಆಂಜನೇಯ ಬಡಾವಣೆ,
ವಾರ್ಡ್ ಸಂ: 43
ಶ್ರೀರಾಮ ಮಂದಿರದ ಹತ್ತಿರ, ಶ್ಯಾಮನೂರು,
ವಾರ್ಡ್ ಸಂ: 45
ಆರ್.ಟಿ.ಓ ಆಫೀಸ್ ಹತ್ತಿರ ಕೊಂಡಜ್ಜಿ ರೋಡ್.
ಕೃತಕ ವಿಸರ್ಜನಾ ಹೊಂಡಗಳ ವಿವರ: ಬಾತಿ ಕೆರೆ ಹತ್ತಿರ, ಬೈಪಾಸ್ ಚಾನಲ್ ಹತ್ತಿರ, ಬಳ್ಳಾರಿ ಸಿದ್ದಮ್ಮ ಪಾರ್ಕ್ ಹತ್ತಿರ, ಡಿಸಿಎಂ ನ ನೀರಿನ ಘಟಕದ ಹಿಂಭಾಗದಲ್ಲಿ ವಿಸರ್ಜನೆ ಮಾಡಬೇಕೆಂದು ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ತಿಳಿಸಿದ್ದಾರೆ.
- Artificial Ponds Davangere
- Davangere City Corporation
- Davangere Ganesha Immersion
- Davangere Ganesha Visarjan Places
- Davangere News
- Dr Mahantesh Davangere
- Ganesha Immersion Spots Davangere
- ಕೃತಕ ವಿಸರ್ಜನಾ ಹೊಂಡ
- ಗಣಪತಿ ವಿಸರ್ಜನೆ ಸ್ಥಳಗಳು
- ಟ್ರ್ಯಾಕ್ಟರ್ ನಿಲುಗಡೆ ಸ್ಥಳಗಳು
- ಡಾ ಮಹಾಂತೇಶ್
- ದಾವಣಗೆರೆ ಗಣೇಶ ವಿಸರ್ಜನೆ
- ದಾವಣಗೆರೆ ಮಹಾನಗರ ಪಾಲಿಕೆ
- ದಾವಣಗೆರೆ ಸುದ್ದಿ
Leave a comment