Today Channagiri Arecanut Rate 20-02-2023
ದಾವಣಗೆರೆ: ಅಡಕೆ ದಾವಣಗೆರೆ, ಚನ್ನಗಿರಿ, ಶಿವಮೊಗ್ಗ, ಭೀಮಸಮುದ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾಗಿದೆ. ಚನ್ನಗಿರಿಯ ತುಮ್ಕೋಸ್, ದಾವಣಗೆರೆಯ ದಾಮ್‌ಕೋಸ್, ಭೀಮಸಮುದ್ರದ ಅಡಕೆ ಮಾರುಕಟ್ಟೆಯಲ್ಲಿ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಅಡಕೆ ಮಾರುಕಟ್ಟೆಯಲ್ಲಿ ಪ್ರತಿವಾರ ನಡೆಯುವ ವಾಹಿವಾಟು ಹಾಗೂ ಅಡಕೆ ದರದ ಸಂಪೂರ್ಣ ಮಾಹಿತಿಯನ್ನು ಇನ್ನು ಮುಂದೆ ದಾವಣಗೆರೆ ಲೈವ್. ಕಾಂ ನೀಡಲಿದೆ.
ಇಂದಿನ ಚನ್ನಗಿರಿ ಅಡಕೆ ಧಾರಣೆ ಇಂತಿದೆ
- ಚನ್ನಗಿರಿ ರಾಶಿ 43500 46100
ಚಿತ್ರದುರ್ಗದ (ಭೀಮಸಮುದ್ರ) ಇತ್ತೀಚಿನ ಅಡಕೆ ಧಾರಣೆ
- ಚಿತ್ರದುರ್ಗ-ಆಪಿ-44629-45079
- ಚಿತ್ರದುರ್ಗ-ಬೆಟ್ಟೆ-35019-35449
- ಚಿತ್ರದುರ್ಗ-ಕೆಂಪುಗೋಟು-2990-30310
- ಚಿತ್ರದುರ್ಗ-ರಾಶಿ-44139-44569
ದಾವಣಗೆರೆಯ ಇತ್ತೀಚಿನ ಅಡಕೆ ದರ
- ದಾವಣಗೆರೆ-ರಾಶಿ-27569-45399
ಹೊಳಲ್ಕೆರೆ ಈಚಿನ ಅಡಕೆ ಧಾರಣೆ
- ಹೊಳಲ್ಕೆರೆ-ರಾಶಿ-38789-47171
ಹೊಸನಗರ ಅಡಕೆ ಧಾರಣೆ
- ಹೊಸನಗರ-ಬಿಳೆಗೋಟು-20899 23199
- ಹೊಸನಗರ-ಚಾಲಿ-32009-34199
- ಹೊಸನಗರ-ಕೆಂಪುಗೋಟು-30000-34081
- ಹೊಸನಗರ-ರಾಶಿ-42609-46139
- ಹೊಸನಗರ-ಸಿಪ್ಪೆಗೋಟು-12299-12299

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228