ದಾವಣಗೆರೆ: ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆ ಗರಿಷ್ಠ 57621 ರೂಪಾಯಿ ವರೆಗೆ ದಾಟಿದೆ. ಬಯಲುಸೀಮೆ ಭಾಗದಲ್ಲಿ ಅಡಕೆ ತೋಟಗಳು ಹೆಚ್ಚಾದರೂ ಕೂಡ ಧಾರಣೆ ಕುಸಿತ ಕಾಣದಿರುವುದು ರೈತರಲ್ಲಿ ಉತ್ಸಾಹ ಮೂಡಿಸಿದೆ. ಸದ್ಯ ಹಲವು ದಿನಗಳಿಂದ ಅಡಕೆ ಬೆಲೆ ಸ್ಥಿರತೆ ಕಂಡುಕೊಂಡುದ್ದು, ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.
ಸದ್ಯ ಚನ್ನಗಿರಿ ತುಮ್ಕೋಸ್ ನಲ್ಲಿ ಇಂದು ಅಡಿಕೆ ರೇಟ್ ಕನಿಷ್ಠ 53479 ಹಾಗೂ ಗರಿಷ್ಠ 57621 ರೂ. ನಿಗದಿಯಾಗಿದ್ದು, ರಾಜ್ಯದ ವಿವಿಧ ಮಾರುಕಟ್ಟೆಗಳ ದಾರಣೆಗಳ ಮಾಹಿತಿ ಕೂಡ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.
- ಚನ್ನಗಿರಿ ಅಡಿಕೆ ರಾಶಿ 53479 57621
- ಹೊನ್ನಾಳಿ ಅಡಿಕೆ ಈಡಿ 31000 33000
- ಹೊನ್ನಾಳಿ ಅಡಿಕೆ ರಾಶಿ 57000 57000
- ಚಾಮರಾಜನಗರ ಅಡಿಕೆ ಇತರೆ 32862 32862
- ಮಡಿಕೇರಿ ಅಡಿಕೆ ರಾ 44497 44497

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228