Arecanut Rate: ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಲ್ಲಿ ಇಂದು ಅಡಿಕೆ ರೇಟ್ ಎಷ್ಟಿದೆ ಎಂಬ ವಿವರ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.
ರಾಜ್ಯದಲ್ಲಿ ಅಡಿಕೆ ದರ ಪ್ರತಿದಿನಿ ಏರಿಳಿತ ಕಾಣುತ್ತಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಏಪ್ರಿಲ್ ಆರಂಭದಿಂದ ಇಲ್ಲಿಯವರೆಗೂ ಅಡಿಕೆ ಬೆಲೆ ಏರಿಕೆ ಕಾಣುತ್ತಿದೆ. ಹೊನ್ನಾಳಿ, ದಾವಣಗೆರೆ ಚನ್ನಗಿರಿ, ತಾಲೂಕು ಸೇರಿ ಹಲವೆಡೆ ಅಡಿಕೆ ಬೆಳೆಯಲಾಗುತ್ತಿದೆ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಇಂದು ಅಂದರೆ ಏಪ್ರಿಲ್ 16ರಂದು ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಅಂಕಿಅಂಶಗಳ ಪಟ್ಟಿ ನೀಡಲಾಗಿದೆ. ಜೊತೆಗೆ ಶಿವಮೊಗ್ಗ, ಹೊನ್ನಾಳಿ ಅಡಿಕೆ ಮಾರುಕಟ್ಟೆ ವಿವರ ಕೂಡ ನೀಡಲಾಗಿದೆ.
16/04/2025 ದಿನಾಂಕದಂದು-ಇತ್ತೀಚಿನ ಧಾರಣೆಯ ಮಾಹಿತಿ | ||||
ಮಾರುಕಟ್ಟೆ | ಉತ್ಪನ್ನಗಳು | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ದಾವಣಗೆರೆ | ಅಡಿಕೆ | ಗೊರಬಲು | 20000 | 20000 |
ದಾವಣಗೆರೆ | ಅಡಿಕೆ | ರಾಶಿ | 24000 | 24000 |
ದಾವಣಗೆರೆ | ಅಡಿಕೆ | ಸಿಪ್ಪೆಗೋಟು | 10000 | 10500 |
ಶಿವಮೊಗ್ಗ | ಅಡಿಕೆ | ಗೊರಬಲು | 18009 | 30869 |
ಶಿವಮೊಗ್ಗ | ಅಡಿಕೆ | ಬೆಟ್ಟೆ | 45500 | 56669 |
ಶಿವಮೊಗ್ಗ | ಅಡಿಕೆ | ರಾಶಿ | 40000 | 56889 |
ಶಿವಮೊಗ್ಗ | ಅಡಿಕೆ | ಸರಕು | 49000 | 93014 |
ಹೊನ್ನಾಳಿ | ಅಡಿಕೆ | ರಾಶಿ | 52399 | 55099 |
Leave a comment