Wednesday

26-03-2025 Vol 19

ಚನ್ನಗಿರಿ: ಸ್ಥಿರತೆ ಕಾಯ್ದುಕೊಂಡ ಅಡಕೆ ದರ; ಬೆಳೆಗಾರರು ನಿರಾಳ

Davanagere Today News | Kannada News | 12-02-2023

Davanagere: ಕಳೆದ‌ ಹಲವು ದಿನಗಳ ಹಿಂದೆ‌ ಅಡಕೆ ದರದಲ್ಲಿ ಹೆಚ್ಚು ಏರಿಳಿತ ಕಂಡಿದ್ದ ಅಡಕೆ ಬೆಳೆಗಾರರಲ್ಲಿ‌‌ ಸದ್ಯ ನಿರಾಳತೆ ಮೂಡಿದೆ.

ಹೌದು, ಕಳೆದ 20 ದಿನದಿಂದ ಅಡಕೆ ದರದಲ್ಲಿ ‌( Arecanut Price) ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ದಾವಣಗೆರೆ, ಚನ್ನಗಿರಿ, ಭೀಮಸಮುದ್ರ‌ ಸೇರಿ ವಿವಿಧ ಭಾಗದ ಅಡಕೆ ಬೆಳೆಗಾರರಿಗೆ ಸಮಾಧಾನ ತಂದಿದೆ.

ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಫೆ. 11ರಂದು ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46, 800ರೂ. ಗೆ ಮಾರಾಟವಾಗಿದೆ. ಇದರಿಂದ ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ ಅಡಡಿ ಬೆಲೆಯಲ್ಲಿ ಯಾವುದೇ ಕುಸಿತ ಕಂಡಿಲ್ಲ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 46, 800 ಗರಿಷ್ಠ ಬೆಲೆ ದಾಖಲಾಗಿದೆ.

ಚನ್ನಗಿರಿ ಅಡಕೆ ಧಾರಣೆ

  • ಚನ್ನಗಿರಿ ರಾಶಿ 45, 099-46, 800

ಭೀಮಸಮುದ್ರ ( ಚಿತ್ರದುರ್ಗ) ಅಡಕೆ ಧಾರಣೆ

  • ಆಪಿ 46,119-46,529
  • ಬೆಟ್ಟೆ 35,129-35579
  • ಕೆಂಪುಗೋಟು 30,100-30,500
  • ರಾಶಿ 45639-46069

ಹೊನ್ನಾಳಿ ಅಡಕೆ ದರ

  • ಹೊನ್ನಾಳಿ ರಾಶಿ 45699 45699

Davanagere Live

Leave a Reply

Your email address will not be published. Required fields are marked *