ದಾವಣಗೆರೆ: ಕಳೆದ ಹಲವು ದಿನಗಳಿಂದ ಅಡಿಕೆ ಧಾರಣೆ (Arecanut Price) ಸ್ಥಿರತೆ ಕಂಡುಕೊಂಡಿದೆ. ಚಿತ್ರದುರ್ಗ ಅಡಕೆ ಬೆಲೆ ಹೆಚ್ಚು ವ್ಯತ್ಯಸ ಆಗಿಲ್ಲ. ಇದರಿಂದ ದಾವಣಗೆರೆ ಹಾಗೂ ಚನ್ನಗಿರಿ ಭಾಗದ ಅಡಕೆ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
- ಚಿತ್ರದುರ್ಗ ಅಪಿ 52601 53002
- ಚಿತ್ರದುರ್ಗ ಕೆಂಪುಗೋಟು 19600 20000
- ಚಿತ್ರದುರ್ಗ ಬೆಟ್ಟೆ 24700 25100
- ಚಿತ್ರದುರ್ಗ ರಾಶಿ 52100 52500
- ಶಿವಮೊಗ್ಗ ಗೊರಬಲು 17169 25559
- ಶಿವಮೊಗ್ಗ ಬೆಟ್ಟೆ 50599 55599
- ಶಿವಮೊಗ್ಗ ರಾಶಿ 42669 54689
- ಶಿವಮೊಗ್ಗ ಸರಕು 62799 62799
- ಹೊನ್ನಾಳಿ ರಾಶಿ 53099 53399
Leave a comment