Davanagere: ಮಲೇಬೆನ್ನೂರು ಸಮೀಪದ ಕೋಮರನಹಳ್ಳಿ (Komaranahalli) ಸಮೀಪ ಲಾರಿ ಹಾಗೂ ಒಮಿನಿ ಕಾರಿನ ನಡುವೆ ಅಪಘಾತ (Accident) ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹೊಯ್ಸಳ ಪೊಲೀಸರು ಘಟನೆ ಕುರಿತು ಪರಿಶೀಲಿಸಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದೆ, ಮಲೇಬೆನ್ನೂರು ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸಮೀಪದ ಕೋಮರನಹಳ್ಳಿ ಬಳಿ ಈ ಮಖ್ಯ ರಸ್ತೆ ಶಿವಮೊಗ್ಗ- ಹೊಸಪೇಟೆ ನಡುವಿನ ರಾಜ್ಯ ಹೆದ್ದಾರಿಯಾಗಿದ್ದು, ಪ್ರತಿ ದಿನ ಅಪಘಾತಗಳ ಸಂಭವಿಸುತ್ತಿವೆ. ರಸ್ತೆ ಕಿರಿದಾಗಿರುವುದು ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
English Summary: Accident in komaranahalli, Harihara. Davanagere
Leave a comment